ಆಧಾರ್ ಸೇವೆಗಳು

Reference Links
ನಿವಾಸಿಗಳಿಗೆಯಾವುದೇಸಮಯದಲ್ಲಿಯಾದರೂ, ಎಲ್ಲಿಯೇಆದರೂದೃಢೀಕರಿಸಬಹುದಾದಂತಹಹಾಗೂಸಾಗಿಸಲುಸುಲಭವಾದಂತಹಗುರುತನ್ನುಸಾಧ್ಯಗೊಳಿಸುವರೀತಿಯಲ್ಲಿಭಾರತದಲ್ಲಿಪ್ರತಿಯೋರ್ವನಾಗರಿಕನಿಗೂಒಂದುಆಧಾರ್ಸಂಖ್ಯೆಯನ್ನುನೀಡುವುದುಭಾವಿಗುಪ್ರಾದಉದ್ದೇಶವಾಗಿದೆ. ಸೇವಾವಿತರಣೆಯನ್ನುಅಧಿಕಪ್ರಮಾಣದಲ್ಲಿದರಪರಿಣಾಮಕಾರಿತ್ವಹಾಗೂದಕ್ಷತೆಯಿಂದಕೂಡಿರುವಂತೆಮಾಡುವರೀತಿಯಲ್ಲಿ, ಸೇವೆಗಳನ್ನುಒದಗಿಸುವವರುನಿವಾಸಿಗಳಗುರುತನ್ನುವಿದ್ಯುನ್ಮಾನೀಯವಾಗಿಒಂದುಸುಭದ್ರಹಾಗೂತ್ವರಿತರೀತಿಯಲ್ಲಿದೃಢೀಕರಿಸುವಸಲುವಾಗಿಆಧಾರ್ವೇದಿಕೆಯುಸಹಾಯಮಾಡುತ್ತದೆ
ಆಧಾರ್ಸಂಖ್ಯೆಯನ್ನುಹೊಂದಿರುವವರಿಗೆಹಾಗೂಸೇವೆಗಳನ್ನುಒದಗಿಸುವವರಿಗೆಈಕೆಳಗಿನಹೆಚ್ಚುವರಿಸೇವೆಗಳುಲಭ್ಯವಿರುತ್ತವೆ:
- ಆಧಾರ್ಸಂಖ್ಯೆಯನ್ನುಪರಿಶೀಲಿಸುವುದು:: ಇದುಸೇವೆಯನ್ನುಒದಗಿಸುವವರಿಗೆಹಾಗೂಆಧಾರ್ಸಂಖ್ಯೆಯನ್ನುಹೊಂದಿರುವವರಿಗೆ, ಆಧಾರ್ಸಂಖ್ಯೆಯುಊರ್ಜಿತಗೊಂಡಿರುವುದನ್ನುಹಾಗೂನಿಷ್ಕ್ರಿಯಗೊಳಿಸಲಾಗಿಲ್ಲಎಂಬುದನ್ನುಪರಿಶೀಲಿಸುವುದನ್ನುಸಾಧ್ಯಗೊಳಿಸುತ್ತದೆ
- ಇ-ಮೈಲು/ಮೊಬೈಲುಸಂಖ್ಯೆಯನ್ನುಪರಿಶೀಲಿಸುವುದು: ಆಧಾರ್ಆನ್-ಲೈನ್ಸೇವೆಗಳನ್ನುಪಡೆಯುವುದಕ್ಕಾಗಿಹಾಗೂಅಲ್ಲದೆಯೇಆಧಾರ್ಬೆಂಬಲವನ್ನುಹೊಂದಿರುವಪ್ರಯೋಜನಗಳನ್ನುಪಡೆಯುವಸಲುವಾಗಿಆಧಾರ್ಸಂಖ್ಯೆಯನ್ನುಹೊಂದಿರುವವರಮೊಬೈಲುಸಂಖ್ಯೆಯುಅತ್ಯಗತ್ಯವಾಗಿರುತ್ತದೆ. ನಿವಾಸಿಗಳು, ತಾವುಈಗಾಗಲೇನೋಂದಣಿಮಾಡಿಸಿಕೊಂಡಿರುವಇ-ಮೈಲುವಿಳಾಸಹಾಗೂಮೊಬೈಲುಸಂಖ್ಯೆಯನ್ನುಪರಿಶೀಲಿಸಿಕೊಳ್ಳಬಹುದು
- ಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಗೌಪ್ಯವಾಗಿಡುವುದು/ವೀಕ್ಷಿಸಲುಮುಕ್ತಗೊಳಿಸುವುದು: ಆಧಾರ್ಸಂಖ್ಯೆಯನ್ನುಹೊಂದಿರುವವರುತಮ್ಮಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಗೌಪ್ಯವಾಗಿಡುವುದರಮೂಲಕಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತದೃಢೀಕರಣದಭದ್ರತೆಯನ್ನುಖಚಿತಪಡಿಸಿಕೊಳ್ಳಬಹುದು. ಗೌಪ್ಯವಾಗಿಟ್ಟಕೂಡಲೇ, ಅದನ್ನುದೃಢೀಕರಣಕ್ಕಾಗಿಯಾರೂಕೂಡಬಳಸಲುಸಾಧ್ಯವಿರುವುದಿಲ್ಲ. ನಿವಾಸಿಗಳುತಮ್ಮಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುದೃಢೀಕರಣಗಳವ್ಯವಹಾರಕ್ಕಾಗಿಮುಕ್ತಗೊಳಿಸಿಕೊಳ್ಳಬಹುದು
- ಆಧಾರ್ಹಾಗೂಬ್ಯಾಂಕುಖಾತೆಸಂಪರ್ಕಗೊಂಡಿರುವುದನ್ನುಪರಿಶೀಲಿಸುವುದು: ಆಧಾರ್ಅನ್ನುಹೊಂದಿರುವವರು, ತಮ್ಮಆಧಾರ್ಬ್ಯಾಂಕುಖಾತೆಯಜೊತೆಸಂಪರ್ಕಹೊಂದಿದೆಯೇಎಂಬುದನ್ನುಪರಿಶೀಲಿಸಬಹುದು. ಆಧಾರ್ಸಂಪರ್ಕತೆಯಸ್ಥಿತಿಗತಿಯನ್ನುಎನ್ಪಿಸಿಐಸರ್ವರಿನಿಂದಪಡೆಯಲಾಗುವುದು. ಯಾವುದೇಸಂದರ್ಭದಲ್ಲಿಯೂ, ಪ್ರದರ್ಶಿಸಲ್ಪಟ್ಟಿರುವಸ್ಥಿತಿಗತಿಯಯಥಾರ್ಥತೆಯಬಗ್ಗೆಭಾವಿಗುಪ್ರಾವುಜವಾಬ್ದಾರಿಯನ್ನುಹೊಂದಿರುವುದಿಲ್ಲ. ಮುಂದುವರೆದು, ಭಾವಿಗುಪ್ರಾವುಎನ್ಪಿಸಿಐಸರ್ವರಿನಿಂದಪಡೆದಯಾವುದೇಮಾಹಿತಿಯನ್ನೂಸಂಗ್ರಹಿಸಿಡುವುದಿಲ್ಲ
- ಆಧಾರ್ ದೃಢೀಕರಣ ಹಿನ್ನೆಲೆ : ಈ ಸೇವೆಯೊಂದಿಗೆ ನೀವು ನಿಮ್ಮ ಹಿಂದಿನ 50 ದೃಢೀಕರಣಗಳ ಹಿನ್ನೆಲೆಯನ್ನು ಪಡೆದುಕೊಳ್ಳಬಹುದು.