Copyright Policy

ಈ ಜಾಲತಾಣದಲ್ಲಿರುವ ವಿಷಯಕಗಳನ್ನು ಯಾವುದೇ ಪಾವತಿ ಇಲ್ಲದೆಯೇ ಉಚಿತವಾಗಿ ನಕಲುಮಾಡಿಕೊಳ್ಳಬಹುದು. ಆದಾಗ್ಯೂ, ವಿಷಯಕಗಳನ್ನುನಿಖರವಾಗಿನಕಲುಮಾಡಿಕೊಳ್ಳತಕ್ಕದ್ದುಹಾಗೂಅನುಚಿತ ಅಥವಾ ಒಂದು ದಾರಿ ತಪ್ಪಿಸುವ ರೀತಿಯಲ್ಲಿ ಬಳಸಕೂಡದು. ವಿಷಯಕವನ್ನು ಎಲ್ಲೆಲ್ಲಿ ಪ್ರಕಟಿಸಲಾಗಿದೆಯೋ ಅಥವಾ ಇತರರಿಗೆ ನೀಡಲಾಗಿದೆಯೋ, ಅಂತಹ ಕಡೆ ಮೂಲವನ್ನು ಎದ್ದು ಕಾಣುವಂತೆ ತೋರಿಸತಕ್ಕದ್ದು.ಆದಾಗ್ಯೂ, ವಿಷಯಕವು ಓರ್ವ ಮೂರನೆಯ ವ್ಯಕ್ತಿಯಿಂದ ಗ್ರಂಥಸ್ವಾಮ್ಯ ಹಕ್ಕನ್ನು ಹೊಂದಲಾಗಿದೆ ಎಂಬುದಾಗಿ ಗುರುತಿಸಲ್ಪಟ್ಟಲ್ಲಿ, ಅಂತಹ ಸಂದರ್ಭಗಳಲ್ಲಿ ನಕಲು ಮಾಡಿಕೊಳ್ಳಲು ಅನುಮತಿಯನ್ನು ನೀಡಲಾಗುವುದಿಲ್ಲ.ಅಂತಹ ವಿಷಯಕಗಳನ್ನು ನಕಲು ಮಾಡಿಕೊಳ್ಳಲು ಇಲಾಖೆಗಳು/ಗ್ರಂಥಸ್ವಾಮ್ಯವನ್ನು ಹೊಂದಿರುವವರಿಂದ ಪಡೆದುಕೊಳ್ಳತಕ್ಕದ್ದು

ಜಾಲತಾಣದಲ್ಲಿನ ಮಾಹಿತಿಯ ಸಂಕ್ಷಿಪ್ತ ಸಾರಾಂಶವನ್ನುಸಂಶೋಧನೆಗಾಗಿಅಥವಾಖಾಸಗಿಅಧ್ಯಯನಕ್ಕಾಗಿಸಮೀಕ್ಷಿಸಬಹುದು, ನಕಲುಮಾಡಿಕೊಳ್ಳಬಹುದುಅಥವಾಭಾಷಾಂತರಿಸಿಕೊಳ್ಳಬಹುದು,ಆದರೆಮಾರಾಟಕ್ಕಾಗಿಅಥವಾವಾಣಿಜ್ಯಉದ್ದೇಶಗಳಜೊತೆಗೆಬಳಸಿಕೊಳ್ಳುವುದಕ್ಕಾಗಿನಕಲುಮಾಡಿಕೊಳ್ಳುವಂತಿಲ್ಲ. ಜಾಲತಾಣದಲ್ಲಿನಮಾಹಿತಿಯಯಾವುದೇಬಳಕೆಯುಲೇಖನ/ಪುಟದಸಮಾನಸಂಪನ್ಮೂಲಕಂಡುಹಿಡಿಯುವವರಹೆಸರನ್ನುಉಲ್ಲೇಖಿಸಿ, ಭಾವಿಗುಪ್ರಾವನ್ನುಮೂಲವಾಗಿತೋರಿಸಿರತಕ್ಕದ್ದು. ಜಾಲತಾಣದಗಮನಾರ್ಹಭಾಗಗಳನ್ನುನಕಲುಮಾಡುವಅಥವಾಭಾಷಾಂತರಿಸುವಅಥವಾಶೈಕ್ಷಣಿಕಅಥವಾಇತರೆವಾಣಿಜ್ಯೇತರಉದ್ದೇಶಗಳಿಗಾಗಿಲಿಖಿತರೂಪದಲ್ಲಿಸುಸ್ಪಷ್ಟವಾಗಿ ಮುಂಚಿತವಾಗಿ ಅನುಮತಿಯನ್ನು ಪಡೆಯುವ ಅಗತ್ಯತೆಯಿರುತ್ತದೆ. ಅರ್ಜಿಗಳುಹಾಗೂವಿಚಾರಣೆಗಳನ್ನುವೆಬ್ ಮಾಸ್ಟರ್ ಹಕ್ಕುನಿರಾಕರಣೆಗೆ (ಡಿಸ್ಕ್ಲೈಮರ್) webadmin[-]uidai[@]nic[.]inಸಲ್ಲಿಸತಕ್ಕದು