ಸಾಂಸ್ಥಿಕ ರಚನೆ

Unique Identification Authority of India (“Authority/UIDAI”) has its Headquarters (HQ) in New Delhi and eight Regional Offices (ROs) across the country. UIDAI has two Data Centres, one at Hebbal (Bengaluru), Karnataka and another at Manesar (Gurugram), Haryana

ಪ್ರಾಧಿಕಾರದ ಸಂಯೋಜನೆ

ಪ್ರಾಧಿಕಾರವು , ಅರೆಕಾಲಿಕ ಆಧಾರದ ಮೇರೆಗೆ ನೇಮಕ ಮಾಡಲಾಗಿರುವ ಓರ್ವ ಅಧ್ಯಕ್ಷರನ್ನು, ಇಬ್ಬರು ಅರೆಕಾಲಿಕ ಸದಸ್ಯರುಗಳು ಮತ್ತು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾಗಿರುವಂತಹ ಒರ್ವ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರನ್ನು ಒಳಗೊಂಡಿರುತ್ತದೆ.

ಶ್ರೀ ಜೆ. ಸತ್ಯನಾರಾಯಣ, ಭಾಅಸೇ (ನಿವೃತ್ತ), (1977,ಆಂಧ್ರ ಪ್ರದೇಶ ಕೇಡರ್), ಇವರನ್ನು ಪ್ರಾಧಿಕಾರದ ಅರೆಕಾಲಿಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಶ್ರೀ ರಾಜೇಶ್ ಜೈನ್ , ನೆಟ್ ಕೋರ್ ಸಲ್ಯೂಷನ್ಸ್ ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮತ್ತು ಡಾ. ಆನಂದ್ ದೇಶಪಾಂಡೆ, ಪರ್ಸಿಸ್ಟ್ ಸಿಸ್ಟಮ್ಸ್ ನ ಸಂಸ್ಥಾಪಕರು ಮತ್ತು ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಇವರುಗಳನ್ನು ಭಾವಿಗುಪ್ರಾದ ಅರೆಕಾಲಿಕ ಸದಸ್ಯರುಗಳನ್ನಾಗಿ ನೇಮಕ ಮಾಡಲಾಗಿದೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು, ಡಾ. ಅಜಯ್ ಭೂಷಣ್ ಪಾಂಡೆ, ಭಾಆಸೇ (1984, ಮಹಾರಾಷ್ಟ್ರ ಕೇಡರ್), ಇವರು ಪ್ರಾಧಿಕಾರದ ಕಾನೂನಾತ್ಮಕ ಪ್ರತಿನಿಧಿ ಮತ್ತು ಆಡಳಿತಾತ್ಮಕ ಮುಖ್ಯಸ್ಥರಾಗಿರುವರು.

Headquarters (HQ)

At the HQ, the CEO is assisted by seven Deputy Directors General (DDGs), Joint Secretary level Officers of Government of India, as in-charge of various wings of UIDAI. The DDGs are supported by Assistant Directors General (ADGs), Deputy Directors, Section Officers and Assistant Section Officers. The HQ has a total sanctioned strength of 127 officers and staff members, including the Accounts and IT branches.

Regional Offices (ROs)

Each of the eight Regional Offices of UIDAI is headed by a Deputy Director General (DDG) and the support structure comprises of Assistant Directors General, Deputy Directors, Section Officers, Assistant Section Officers, Senior Accounts Officer, Accountant and personal staff

Regional Offices with the covering States and UTs under their jurisdiction are listed below: