ಪಾವತಿ ಮಾಡಲು ಯಾವ ವಿಧಾನಗಳು ಲಭ್ಯವಿದೆ?

ಪ್ರಸ್ತುತ, ಪಾವತಿಯನ್ನು ಆನ್‌ಲೈನ್ ಪಾವತಿ ವಿಧಾನವನ್ನು ಬಳಸಿಕೊಂಡು ಮಾಡಬಹುದು. ಪಾವತಿ ಮಾಡುವಾಗ ನಿವಾಸಿಗಳು ಈ ಕೆಳಗಿನ ಪಾವತಿ ವಿಧಾನಗಳನ್ನು ಬಳಸಬಹುದು:-

  1. ಕ್ರೆಡಿಟ್ ಕಾರ್ಡ್
  2. ಡೆಬಿಟ್ ಕಾರ್ಡ್
  3. ನೆಟ್ ಬ್ಯಾಂಕಿಂಗ್
  4. UPI