ಯಾವುದೇ ಗುರುತಿನ ವಿವರ (ಹೆಸರು, ಲಿಂಗ ಅಥವಾ ಜನ್ಮ ದಿನಾಂಕ) ನನ್ನ ನಿಜವಾದ ಗುರುತಿನ ವಿವರಗಳಿಗೆ ಹೊಂದಿಕೆಯಾಗದಿದ್ದರೆ, ನಾನು ಏನು ಮಾಡಬೇಕು?

ದಯವಿಟ್ಟು https://uidai.gov.in/images/commdoc/26_JAN_2023_Aadhaar_List_of_documents_English.pdf ನಲ್ಲಿ ಪಟ್ಟಿ ಮಾಡಲಾದ ಮೂಲ ಗುರುತಿನ ದಾಖಲೆಗಳೊಂದಿಗೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.