ಅನಿವಾಸಿ ಭಾರತೀಯರು ಆಧಾರ್ ಗೆ ಅರ್ಜಿ ಸಲ್ಲಿಸಬಹುದೇ?

ಹೌದು. ಮಾನ್ಯ ಭಾರತೀಯ ಪಾಸ್ಪೋರ್ಟ್ ಹೊಂದಿರುವ ಎನ್ಆರ್ಐ (ಅಪ್ರಾಪ್ತ ಅಥವಾ ವಯಸ್ಕ) ಯಾವುದೇ ಆಧಾರ್ ನೋಂದಣಿ ಕೇಂದ್ರದಿಂದ ಆಧಾರ್ಗೆ ಅರ್ಜಿ ಸಲ್ಲಿಸಬಹುದು. ಅನಿವಾಸಿ ಭಾರತೀಯರಿಗೆ 182 ದಿನಗಳ ವಸತಿ ಷರತ್ತು ಕಡ್ಡಾಯವಲ್ಲ.