ನನ್ನ ಆಧಾರ್ ವಿವರಗಳಲ್ಲಿ ನಾನು ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆಯನ್ನು ನೀಡಬಹುದೇ?

ಹೌದು, ಆದಾಗ್ಯೂ ಸಂದೇಶಗಳನ್ನು ಅಂತರರಾಷ್ಟ್ರೀಯ / ಭಾರತೀಯೇತರ ಮೊಬೈಲ್ ಸಂಖ್ಯೆಗಳಿಗೆ ತಲುಪಿಸಲಾಗುವುದಿಲ್ಲ.