ಇ-ಆಧಾರ್, ಆಧಾರ್ ನ ಭೌತಿಕ ಪ್ರತಿಯಷ್ಟೇ ಸಮನಾಗಿ ಊರ್ಜಿತವಾಗಿರುತ್ತದೆಯೆ?

ಆಧಾರ್‌ನ ಭೌತಿಕ ಪ್ರತಿಯಂತೆ ಇ-ಆಧಾರ್ ಸಮಾನವಾಗಿ ಮಾನ್ಯವಾಗಿದೆಯೇ?
ಆಧಾರ್ ಕಾಯಿದೆಯ ಪ್ರಕಾರ, ಇ-ಆಧಾರ್ ಎಲ್ಲಾ ಉದ್ದೇಶಗಳಿಗಾಗಿ ಆಧಾರ್‌ನ ಭೌತಿಕ ಪ್ರತಿಯಂತೆ ಸಮಾನವಾಗಿ ಮಾನ್ಯವಾಗಿರುತ್ತದೆ. ಇ ಆಧಾರ್‌ನ ಮಾನ್ಯತೆಯ ಕುರಿತು UIDAI ಸುತ್ತೋಲೆಗಾಗಿ, ದಯವಿಟ್ಟು https://uidai.gov.in/images/uidai_om_on_e_aadhaar_validity.pdf ಗೆ ಭೇಟಿ ನೀಡಿ.