ನಾನು ನೋಂದಾಯಿಸಿಕೊಂಡ ನಂತರ, ನನ್ನ ಆಧಾರ್ ಪತ್ರವನ್ನು ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಮತ್ತು ನನ್ನ ಆಧಾರ್ ಪತ್ರವನ್ನು ನಾನು ಹೇಗೆ ಪಡೆಯುವುದು?

ಆಧಾರ್ ನೋಂದಣಿಯ ದಿನಾಂಕದಿಂದ 90 ದಿನಗಳವರೆಗೆ ತೆಗೆದುಕೊಳ್ಳಬಹುದು. ಆಧಾರ್ ಸಂಖ್ಯೆಯನ್ನು ಹೊಂದಿರುವವರ ನೋಂದಾಯಿತ ವಿಳಾಸಕ್ಕೆ ಆಧಾರ್ ಪತ್ರವನ್ನು ಸಾಮಾನ್ಯ ಅಂಚೆ ಮೂಲಕ ತಲುಪಿಸಲಾಗುತ್ತದೆ.