ವರ್ಚುವಲ್ ಐಡಿ (VID) ಎಂದರೇನು?

VID ಎಂಬುದು ತಾತ್ಕಾಲಿಕ, ಹಿಂತೆಗೆದುಕೊಳ್ಳಬಹುದಾದ 16-ಅಂಕಿಯ ಯಾದೃಚ್ಛಿಕ ಸಂಖ್ಯೆಯಾಗಿದ್ದು, ಆಧಾರ್ ಸಂಖ್ಯೆಯೊಂದಿಗೆ ಮ್ಯಾಪ್ ಮಾಡಲಾಗಿದೆ. ದೃಢೀಕರಣ ಅಥವಾ ಇ-ಕೆವೈಸಿ ಸೇವೆಗಳನ್ನು ನಿರ್ವಹಿಸಿದಾಗ ಆಧಾರ್ ಸಂಖ್ಯೆಗೆ ಬದಲಾಗಿ VID ಅನ್ನು ಬಳಸಬಹುದು. ಆಧಾರ್ ಸಂಖ್ಯೆಯನ್ನು ಬಳಸುವ ರೀತಿಯಲ್ಲಿ ವಿಐಡಿ ಬಳಸಿ ದೃಢೀಕರಣವನ್ನು ಮಾಡಬಹುದು. ವಿಐಡಿಯಿಂದ ಆಧಾರ್ ಸಂಖ್ಯೆಯನ್ನು ಪಡೆಯಲು ಸಾಧ್ಯವಿಲ್ಲ.