VID ಯ ಸಂದರ್ಭದಲ್ಲಿ, ದೃಢೀಕರಣಕ್ಕಾಗಿ ನಾನು ಸಮ್ಮತಿಯನ್ನು ನೀಡಬೇಕೇ?

ಹೌದು, VID ಆಧಾರಿತ ದೃಢೀಕರಣಕ್ಕಾಗಿ ಆಧಾರ್ ಸಂಖ್ಯೆ ಹೊಂದಿರುವವರ ಸಮ್ಮತಿಯು ಅಗತ್ಯವಾಗಿದೆ. ದೃಢೀಕರಣದ ಉದ್ದೇಶವನ್ನು ಆಧಾರ್ ಸಂಖ್ಯೆ ಹೊಂದಿರುವವರಿಗೆ ತಿಳಿಸಲು ಮತ್ತು ದೃಢೀಕರಣವನ್ನು ನಿರ್ವಹಿಸಲು ಸ್ಪಷ್ಟವಾದ ಒಪ್ಪಿಗೆಯನ್ನು ಸಂಗ್ರಹಿಸಲು ಏಜೆನ್ಸಿ ಅಗತ್ಯವಿದೆ.