ಅನಿವಾಸಿ ಭಾರತೀಯರು ಆಧಾರ್ ಅನ್ನು ಪಡೆಯಬಹುದೆ?

ಆಧಾರ್ (ಹಣಕಾಸು ಮತ್ತಿತರ ಸಹಾಯಧನಗಳು, ಪ್ರಯೋಜನಗಳು ಮತ್ತು ಸೇವೆಗಳು) ಅಧಿನಿಯಮ, 2016ರ ಅನುಸಾರ, ನೋಂದಣಿಗಾಗಿ ಅರ್ಜಿಸಲ್ಲಿಸಿದ ದಿನಾಂಕದಿಂದ ತತ್ ಕ್ಷಣದ ಹಿಂದಿನ 12 ತಿಂಗಳುಗಳಲ್ಲಿ 182 ದಿನಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಯಲ್ಲಿ ಭಾರತದಲ್ಲಿ ನೆಲೆಸಿರುವ ಓರ್ವ ನಿವಾಸಿಯು ಮಾತ್ರ ಆಧಾರ್ ಗೆ ಅರ್ಹತೆಯನ್ನು ಹೊಂದಿರುತ್ತಾರೆ.