ನನ್ನ ಸ್ಥಳೀಯ ಭಾಷೆಯಲ್ಲಿ ನಾನು ನನ್ನ ವಿಳಾಸವನ್ನು ನವೀಕರಿಸಬಹುದೇ?

ಇಂಗ್ಲಿಷ್ ಜೊತೆಗೆ ನಿಮ್ಮ ವಿಳಾಸವನ್ನು ನೀವು ಈ ಕೆಳಗಿನ ಯಾವುದೇ ಭಾಷೆಗಳಲ್ಲಿ ನವೀಕರಿಸಬಹುದು/ತಿದ್ದುಪಡಿ ಮಾಡಬಹುದು:

ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಓಡಿಯಾ, ಪಂಜಾಬಿ , ತಮಿಳು, ತೆಲುಗು ಮತ್ತು ಉರ್ದು."