ಸ್ವಯಂ ಸೇವಾ ಅಪ್‌ಡೇಟ್ ಪೋರ್ಟಲ್‌ನಲ್ಲಿ (SSUP) ನಾನು ಯಾವ ವಿವರಗಳನ್ನು ಅಪ್‌ಡೇಟ್ ಮಾಡಬಹುದು?

ನೀವು ಆನ್‌ಲೈನ್‌ನಲ್ಲಿ ನಿಮ್ಮ ವಿಳಾಸವನ್ನು ಸ್ವಯಂ ಸೇವಾ ನವೀಕರಣ ಪೋರ್ಟಲ್‌ನಲ್ಲಿ (SSUP) ಅಪ್‌ಡೇಟ್ ಮಾಡಬಹುದು.

ಆಧಾರ್‌ನಲ್ಲಿ ಡೆಮೊಗ್ರಾಫಿಕ್ ವಿವರಗಳು (ಹೆಸರು, ವಿಳಾಸ, DoB, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್) ಹಾಗೂ ಬಯೋಮೆಟ್ರಿಕ್ಸ್ (ಬೆರಳಚ್ಚುಗಳು, ಐರಿಸ್,ಫೋಟೋ) ನಂತಹ ನವೀಕರಣಗಳಿಗಾಗಿ ನೀವು ಶಾಶ್ವತ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬೇಕು.